Tagged: ಸ್ಯಾಂಡಲ್ ವುಡ್

0

ದ್ರೋಣನಾಗಿ ಅಖಾಡಕ್ಕಿಳಿದ ಶಿವಣ್ಣ

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದ್ರೋಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಚಿತ್ರದ ಬಳಿಕ ದ್ರೋಣ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಇದೀಗ ಶುರುವುಗಾಗಿದೆ. ದ್ರೋಣನಾಗಿರುವ ಶಿವಣ್ಣನ ಫೋಟೋಗಳು ಔಟ್ ಹಾಕಿದ್ದು ಸಾಕಷ್ಟು ಸೆನ್ಸೆಷನ್ ಸೃಷ್ಟಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಹೊಣೆಯನ್ನು ಪ್ರಮೋದ್ ಚಕ್ರವರ್ತಿ...

0

ರಾಧಿಕಾ ಕುಮಾರಸ್ವಾಮಿಗಾಗಿ ಹುಡುಕಾಟ!

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಗೂಗಲ್ ನಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಸರ್ಚ್ ಆಗಿದ್ದು ರಾಧಿಕಾ ಕುಮಾರಸ್ವಾಮಿ ಹೆಸರು. ರಾಜ್ಯದಲ್ಲಿ ಮಾತ್ರವಲ್ಲ ದೇಶದ ನಾನಾ ಕಡೆಗಳಲ್ಲಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಸರ್ಚ್ ಮಾಡಲಾಗಿದೆಯಂತೆ. ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿದ್ದು ಮಾತ್ರವಲ್ಲದೆ ರಾಧಿಕಾ ಮತ್ತು ಕುಮಾರಸ್ವಾಮಿ...

0

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಇದೀಗ ಫುಲ್ ಡಿಮ್ಯಾಂಡ್ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಶ್ರೀನಾಥ್ ನಂತರ ಟಾಲಿವುಡ್, ಕಾಲಿವುಡ್ ಗೆ ಕಾಲಿಟ್ಟಿದ್ದರು. ಇತ್ತೀಚಿಗೆ ಆಕೆ ಬಾಲಿವುಡ್ ನಲ್ಲೂ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಮಿಲನ್ ಟಾಕೀಸ್ ನಲ್ಲಿ...

0

ಚುನಾವಣೆ ಅಬ್ಬರಕ್ಕೆ ಡಲ್ ಆಯ್ತು ಸ್ಯಾಂಡಲ್ ವುಡ್

ಈಗ ರಾಜ್ಯದಲ್ಲಿ ಏನಿದ್ದರೂ ಚುನಾವಣೆಯದ್ದೇ ಮಾತು. ಕೂತಲ್ಲಿ, ನಿಂತಲ್ಲಿ, ಬಸ್ಸಲ್ಲಿ, ರೈಲಲ್ಲಿ ಹೀಗೆ ಎಲ್ಲೆಂದರಲ್ಲಿ ಬರೀ ರಾಜಕೀಯದ್ದೇ ಮಾತು. ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಚುನಾವಣೆ ಅಬ್ಬರಕ್ಕೆ ಸ್ಯಾಂಡಲ್ ವುಡ್ ಕೂಡ ಮಂಕಾಗಿ ಕೂತಿದೆ. ಒಂದು ಕಡೆ ಸಿನಿಮಾಗಳ ಶೂಟಿಂಗ್ ನಡೆಯುತ್ತಿದ್ದರೂ ಬಿಡುಗಡೆ ಮಾಡಲು ಹಿಂದೆಮುಂದೆ...