Tagged: ಯಡಿಯೂರಪ್ಪ

0

ಯಡವಟ್ಟೋ…ದುರಂತವೋ…?

ಇದು ದುರಂತವೋ, ಯಡವಟ್ಟೋ ಎಂಬ ಗೊಂದಲ ಹಲವರನ್ನು ಕಾಡುತ್ತಿದೆ. ಯಡಿಯೂರಪ್ಪ ಸಮರ್ಥ ನಾಯಕರಾದರೂ ಸಂಖ್ಯಾಬಲವಿಲ್ಲದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದರೆ ಅದು ಯಡಿಯೂರಪ್ಪ ಅವರ ಅವಿವೇಕತನ ಎಂದು ಬಹುತೇಕ ಮಂದಿ ಜರಿದಿದ್ದಾರೆ. ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಯಡಿಯೂರಪ್ಪ ಅವರನ್ನು ದುರಂತ ನಾಯಕ ಎಂದು ಹಲವರು...

0

ಇಬ್ಬರು ಕಾಂಗ್ರೆಸ್ ಶಾಸಕರು ಚಕ್ಕರ್!

ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಮ್ಯಾಜಿಕ್ ನಂಬರ್ ಈಗ 110ಕ್ಕೆ ಬಂದು ನಿಂತಿದೆ. 11 ಗಂಟೆಗೆ ಸದನ ಆರಂಭವಾದಗ 222 ಶಾಸಕರ ಪೈಕಿ ಪ್ರಮಾಣವಚನ ಪಡೆಯಲು 220 ಮಂದಿ ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಸದ್ಯದ ಮ್ಯಾಜಿಕ್ ನಂಬರ್ 110 ಆಗಿದೆ. ವಿಜಯನಗರ ಶಾಸಕರ ಆನಂದ್...

0

ಸಿದ್ದು, ಯಡ್ಡಿ, ಎಚ್ ಡಿಕೆ ಯಾರೂ ಸಿಎಂ ಆಗಲ್ಲ!

ಮೇ 18ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಯಡಿಯೂರಪ್ಪ ಹೇಳುತ್ತಿದ್ದರೆ, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕೂಡ ಮತ್ತೊಮ್ಮೆ ಸಿಎಂ ಆಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಸದ್ಯದ ರಾಜಕೀಯ ಚಿತ್ರಣ ಗಮನಿಸಿದರೆ ಈ ಮೂವರಲ್ಲಿ ಯಾರೂ ಸಿಎಂ ಆಗೋ ಸಾಧ್ಯತೆ ಇಲ್ಲ ಎಂದೇ ಬಣ್ಣಿಸಲಾಗುತ್ತಿದೆ. ಏಕೆಂದರೆ ಇದೀಗ ನಾನಾ...