Tagged: ಚಾಮುಂಡೇಶ್ವರಿ

ಎರಡೂ ಕಡೆ ಸಿಎಂ ಗೆಲುವು ಕಷ್ಟ! 0

ಎರಡೂ ಕಡೆ ಸಿಎಂ ಗೆಲುವು ಕಷ್ಟ!

ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಗೆಲುವು ಕಷ್ಟಕರ ಎಂದು ಖ್ಯಾತ ರಾಜಕೀಯ ಪಂಡಿತ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಮೇಲಾಗಿ ಯಾರೂ ಸಿಎಂ ರೇಸ್ ನಲ್ಲಿದ್ದಾರೋ ಅವರ್ಯಾರು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಯಾರು ನಿರೀಕ್ಷಿಸದ...

0

ಪ್ರಚಾರದಲ್ಲಿ ತೊಡಗಿದ್ದ ಯಶ್ ಮೇಲೆ ಕಲ್ಲು ತೂರಾಟ

ನಟ ಯಶ್ ಅವರು ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಪರವಾಗಿ ಮತಯಾಚಿಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ನಡೆದಿದೆ. ಲಿಂಗಸಗೂರು ತಾಲೂಕಿನಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ದುಷ್ಕರ್ಮಿಗಳು ಪ್ರಚಾರ ವಾಹನದ ಮೇಲೆ ಕಲ್ಲೆಸೆದಿದ್ದಾರೆ. ಘಟನೆಯಿಂದ ಮಾನಪ್ಪ ವಜ್ಜಲ್ ಮುಖಕ್ಕೆ ಗಾಯವಾಗಿದ್ದು ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ....