Cover Story Just in

0

ಮೈತ್ರಿ ಸರ್ಕಾರಕ್ಕೆ ಮೊದಲ ಅಗ್ನಿಪರೀಕ್ಷೆ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಮೊದಲ ಅಗ್ನಿಪರೀಕ್ಷೆ ಇದೀಗ ಎದುರಾಗಿದೆ. ವಿಜಯ್ ಕುಮಾರ್ ನಿಧನದಿಂದ ಜಯನಗರ ಕ್ಷೇತ್ರದ ಮತದಾನ ಜೂ.11ಕ್ಕೆ ನಿಗದಿಯಾಗಿದ್ದರೆ ವೋಟರ್ ಐಡಿಗಳ ಪತ್ತೆಯಿಂದ ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾನ ಮೇ 28ಕ್ಕೆ ನಡೆಯಲಿದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ವಿಪರ್ಯಾಸ...

0

ಮತ್ತೆ ಡೈರಕ್ಟರ್ ಕ್ಯಾಪ್ ತೊಟ್ಟ ಕ್ರೇಜಿಸ್ಟಾರ್

ಕ್ರೇಜಿಬಾಯ್ ಪಾತ್ರಗಳನ್ನು ಬಿಟ್ಟು ಪೋಷಕ ಪಾತ್ರಗಳತ್ತ ವಾಲಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಮತ್ತೇ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ದೃಶ್ಯ ಚಿತ್ರದ ಪಾತ್ರಧಾರಿ ರಾಜೇಂದ್ರ ಪೊನಪ್ಪನಾಗಿ ರವಿಚಂದ್ರನ್ ನಟಿಸಿದ್ದರು. ಇದೀಗ ಇದೇ ಹೆಸರಿನಲ್ಲಿ ಸೆಟ್ಟೇರಲಿರುವ ಚಿತ್ರದ ಪೋಸ್ಟರ್ ಗಳನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ತಾವೇ...

0

ಎಲೆಕ್ಟ್ರಿಕ್ ಬಸ್ ಗಳಿಗೆ ಕೇಂದ್ರ ನೀಡುವ ಸಬ್ಸಿಡಿ ಕೇಳಿದ್ರೆ ದಂಗ್ ಆಗ್ತಿರಾ!

ಬಿಎಂಟಿಸಿ ಬಸ್ ಗಳೆಂದರೆ ಅವು ಡಕೋಟಾ ಬಸ್ ಗಳು ಎಂದೇ ವ್ಯಂಗವಾಡುವುದುಂಟು. ಸೀಟುಗಳು ಸರಿಯಿದ್ದರೆ ಡೋರ್ ಸರಿಯಿರಲ್ಲ. ಅದರಲ್ಲೂ ಅವುಗಳು ಬಿಡುವ ಹೊಗೆ ಕಂಡರೆ ನಗರದ ಜನ ಗಾಬರಿ ಬೀಳೋದುಂಟು. ಆದರೆ ಈ ಎಲ್ಲದಕ್ಕೂ ಶೀಘ್ರವೇ ಅಂತ್ಯವಾಡುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಬೆಂಗಳೂರು ನಗರದಲ್ಲಿ ಇನ್ನು ಮೂರು...

0

ಯಡವಟ್ಟೋ…ದುರಂತವೋ…?

ಇದು ದುರಂತವೋ, ಯಡವಟ್ಟೋ ಎಂಬ ಗೊಂದಲ ಹಲವರನ್ನು ಕಾಡುತ್ತಿದೆ. ಯಡಿಯೂರಪ್ಪ ಸಮರ್ಥ ನಾಯಕರಾದರೂ ಸಂಖ್ಯಾಬಲವಿಲ್ಲದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂದರೆ ಅದು ಯಡಿಯೂರಪ್ಪ ಅವರ ಅವಿವೇಕತನ ಎಂದು ಬಹುತೇಕ ಮಂದಿ ಜರಿದಿದ್ದಾರೆ. ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಯಡಿಯೂರಪ್ಪ ಅವರನ್ನು ದುರಂತ ನಾಯಕ ಎಂದು ಹಲವರು...

0

ಎಚ್ ಡಿಕೆ ಪ್ರಮಾಣವಚನ ಮುಂದೂಡಿಕೆ ಹಿಂದಿರುವ ಅಸಲಿ ಕಾರಣ ಇಲ್ಲಿದೆ

ಬಹುಮತ ಸಾಬೀತುಪಡಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಗೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯಪಾಲರು ಆಹ್ವಾನಿಸಿದ್ದಾರೆ. ಬಹುಮತ ಹೊಂದಿರುವ ಕುಮಾರಸ್ವಾಮಿ ಸೋಮವಾರ ಮುಖ್ಯಮಂತ್ರಿಯಾಗಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ಸ್ವೀಕರಿಸುವುದಾಗಿ ಘೋಷಿಸಿದ್ದರು. ಆದರೆ ನಂತರದಲ್ಲಿ ಪ್ರಮಾಣವಚನ ಕಾರ್ಯಕ್ರಮವನ್ನು ಮುಂದೂಡಿದರು. ಸೋಮವಾರ ಶುಭದಿನವಾದರೂ ಪ್ರಮಾಣವಚನ ಮುಂದೂಡಿಕೆಯಾಗಿರುವುದರ ಹಿಂದಿರುವ...

0

ಸ್ಮಾರ್ಟ್ ಫೋನ್ ಗಳ ಮೇಲೆ 2600 ಕ್ಯಾಶ್ ಬ್ಯಾಕ್ ಆಫರ್

ಏರ್ ಟೆಲ್ ಮತ್ತು ಅಮೆಜಾನ್ ಜಂಟಿಯಾಗಿ ಸ್ಮಾರ್ಟ್ ಫೋನ್ ಗಳ ಮೇಲೆ ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿವೆ. ಸುಮಾರು 65 ವಿವಿಧ ಬಗೆಯ ಸ್ಮಾರ್ಟ್ ಫೋನ್ ಗಳ ಮೇಲೆ 2600 ರೂ.ವರೆಗೆ ಕ್ಯಾಶ್ ಬ್ಯಾಕ್ ಆಫರ್ ಪ್ರಕಟಿಸಿವೆ. ಆನ್ ಲೈನ್ ಶಾಪಿಂಗ್ ಮಾರ್ಕೆಟ್ ಅಮೆಜಾನ್ ನಲ್ಲಿ ಕೊಂಡುಕೊಳ್ಳುವ...

0

ಸನ್ನಿ ಲಿಯೋನ್ ಚಿತ್ರ ಕನ್ನಡಕ್ಕೆ ಡಬ್!

ಸನ್ನಿ ಲಿಯೋನ್ ಅಂದ್ರೆ ಸಾಕು ಅಲ್ಲೊಂಥರ ಬ್ಯಾಡ್ ಥಿಂಕಿಂಗ್ ಶುರುವಾಗುತ್ತದೆ. ಪೋರ್ನ್ ಮೂವಿಸ್ ಗೆ ಗುಡ್ ಬಾಯ್ ಹೇಳಿದರೂ ಇಂದಿಗೂ ಹೆಚ್ಚು ಸರ್ಚ್ ಆಗುವ ಪೋರ್ನ್ ಮೂವಿಸ್ ಗಳಲ್ಲಿ ಸನ್ನಿಯದ್ದೇ ಅಗ್ರ ಸ್ಥಾನ. ಆದರೆ ಈಕೆ ನೀಲಿ ಚಿತ್ರಕ್ಕೆ ಗುಡ್ ಬಾಯ್ ಹೇಳಿ ಬಾಲಿವುಡ್ ಸೇರಿದಂತೆ ಹಲವು...

0

ಇಬ್ಬರು ಕಾಂಗ್ರೆಸ್ ಶಾಸಕರು ಚಕ್ಕರ್!

ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತು ಪಡಿಸಲು ಬೇಕಾಗಿದ್ದ ಮ್ಯಾಜಿಕ್ ನಂಬರ್ ಈಗ 110ಕ್ಕೆ ಬಂದು ನಿಂತಿದೆ. 11 ಗಂಟೆಗೆ ಸದನ ಆರಂಭವಾದಗ 222 ಶಾಸಕರ ಪೈಕಿ ಪ್ರಮಾಣವಚನ ಪಡೆಯಲು 220 ಮಂದಿ ಮಾತ್ರ ಆಗಮಿಸಿದ್ದಾರೆ. ಹೀಗಾಗಿ ಸದ್ಯದ ಮ್ಯಾಜಿಕ್ ನಂಬರ್ 110 ಆಗಿದೆ. ವಿಜಯನಗರ ಶಾಸಕರ ಆನಂದ್...

0

ಧನು, ಕನ್ಯಾ ರಾಶಿಯವರಿಗೆ ಇಂದು ಹಣದ ಹರಿವು!

ಮೇ 19ರ ಶನಿವಾರ ಕೆಲವರಿಗೆ ವರವಾದರೆ ಮತ್ತೆ ಕೆಲವರು ತಗ್ಗಿಬಗ್ಗಿ ನಡೆಯಬೇಕಿದೆ. ಶನಿವಾರವಾದ್ದರಿಂದ ಆಂಜನೇಯ, ಶನಿಮಹಾತ್ಮ ದೇವರ ಪೂಜೆ ಮಾಡುವುದು ಉತ್ತಮ. ಆಂಜನೇಯ ಶಕ್ತಿಯ ಸಂಕೇತವಾದರೆ ಶನಿಮಹಾತ್ಮನ ಪೂಜೆ ಮಾಡುವುದರಿಂದ ಯಾವುದೇ ಕಾರ್ಯದಲ್ಲಿ ಅಡೆತಡೆಗಳನ್ನು ನಿವಾರಣೆಯಾಗುತ್ತದೆ. ದೇವರ ಪೂಜೆ ಮಾಡುವರಿಂದ ಒಳಿತಾದರೂ ಕೆಲವು ರಾಶಿಯವರ ಜೇಬಿಗೆ ಹೆಚ್ಚು...

0

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ

ಗ್ಯಾಸ್ಟ್ರಿಕ್ ಈಗ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ. ಟೈಮಲ್ಲದ ಟೈಮಲ್ಲಿ ತಿನ್ನುವುದು, ಜಂಕ್ ಫುಡ್ ಗಳ ಅತಿಯಾದ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಈಗ ನಗರ ಪ್ರದೇಶಗಳ ಜನರನ್ನು ಹೆಚ್ಚಾಗಿ ಕಾಡಲಾರಂಭಿಸಿದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದ ಕಾರಣ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುವುದು, ಓಡಲು, ನಡೆಯಲಾಗದ ಎದುಸಿರು...