Cover Story Just in

0

ತಲೆ ಹೊಟ್ಟು ನಿವಾರಣೆಗೆ ಹೀಗೆ ಮಾಡಿ…

ಡ್ಯಾಂಡ್ರಫ್ ನಿವಾರಣೆಗೆ ಜನ ಮಾಡೋ ಸರ್ಕಸ್ ಒಂದೆರಡಲ್ಲ. ತಲೆ ಹೊಟ್ಟಿನಿಂದಾಗುವ ಮುಜುಗರ ತಪ್ಪಿಸಿಕೊಳ್ಳಲು ಮಾರ್ಕೆಟ್ ನಲ್ಲಿ ಸಿಗುವ ಎಲ್ಲಾ ತರಹದ ಜೆಲ್ ಗಳನ್ನು ಪ್ರಯೋಗಿಸುವವರ ಸಂಖ್ಯೆಯೇ ಹೆಚ್ಚು. ಆದರೆ ತಲೆ ಹೊಟ್ಟು ಸಮಸ್ಯೆಯನ್ನು ಮನೇ ಮದ್ದಿನಿಂದಲೇ ಪರಿಹರಿಸಿಕೊಳ್ಳಬಹುದು ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ. ಮೊಟ್ಟೆಯೊಳಗಿರುವ ಹಳದಿ ಲೋಳೆಯನ್ನು...

0

ಹಾಟ್ ಅಂಡ್ ಬೋಲ್ಡ್ ಪ್ರಿಯಾಮಣಿ

ಪ್ರಿಯಾಮಣಿ, ದಕ್ಷಿಣ ಭಾರತದ ಖ್ಯಾತ ನಟಿ. ರಾಷ್ಟ್ರಪ್ರಶಸ್ತಿ ಪಡೆದ ನಟಿ ಇತ್ತೀಚಿಗೆ ತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳು, ತೆಲುಗು, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಪ್ರಿಯಾಮಣಿ ಎಲ್ಲ ಗೆಟಪ್ ಗೂ ಸೂಟ್ ಆಗುವಂತಹ ನಟಿ. ಹೋಮ್ಲಿ ಲುಕ್ ನಿಂದ ಹಿಡಿದು ಹಾಟ್...

0

ರೈತರ ಸಾಲಮನ್ನಾ: ಉಲ್ಟಾ ಹೊಡೆದರೆ ಎಚ್ ಡಿಕೆ?

ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಇದೀಗ ಮಾತು ಬದಲಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡುವುದು ಅಸಾಧ್ಯದ ಮಾತು ಎಂದು ಹೇಳಿರುವುದು ರೈತರಲ್ಲಿ ಬೇಸರ ಮೂಡಿಸಿದೆ. ಅಧಿಕಾರಕ್ಕೆ ಬರುವ ಮುನ್ನ ಒಂದು ಮಾತು, ಬಂದ...

0

ಈ ಕಾಯಿಲೆಗೆ ಉಪಚರಿಸಿದವರು ಸಾಯುತ್ತಾರಾ!

ನೀವು ಕೇರಳಕ್ಕೆ ಟ್ರಿಪ್ ಹೋಗಲು ಏನಾದರೂ ಪ್ಲ್ಯಾನ್ ಮಾಡಿದ್ದರೆ ಅದನ್ನು ಒಂದು ತಿಂಗಳ ಮಟ್ಟಿಗೆ ಮುಂದೂಡುವುದು ಉತ್ತಮ. ಏಕೆಂದರೆ ಈಗ ಕೇರಳದಲ್ಲಿ ಭಯಾನಕ ಕಾಯಿಲೆ ಕಾಣಿಸಿಕೊಂಡಿದೆ. ವಿಪರ್ಯಾಸ ಎಂದರೆ ಈ ಕಾಯಿಲೆಗೆ ಔಷಧಿ ಕೂಡ ಇಲ್ಲವಂತೆ. ನಿಫಾ ಎಂಬ ಸೋಂಕು ಇದೀಗ ಕೇರಳದ ಹಲವು ಭಾಗಗಳಲ್ಲಿ ಹಬ್ಬಿದ್ದು...

0

ಈ ರಾಶಿಯವರ ಮದುವೆಗೆ ಅಡೆತಡೆ!

ಮೇ 22ರ ಮಂಗಳವಾರ ಒಂದಷ್ಟು ಜನಕ್ಕೆ ಒಳಿತಾದರೆ ಮತ್ತಷ್ಟು ಮಂದಿಗೆ ಕೆಡುಕಾಗುವ ಸಾಧ್ಯತೆ ದಟ್ಟವಾಗಿದೆ. ತಾಳ್ಮೆ, ಮಾತಿನಲ್ಲಿ ಹಿಡಿತ ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳುವುದರಿಂದ ಬಂದ ಕಷ್ಟಗಳು ಕ್ಷಣಾರ್ಧದಲ್ಲಿ ಕರಗಿಹೋಗುತ್ತವೆ. ಸಿಂಹ ರಾಶಿಯವರಿಗೆ ಕೋರ್ಟ್ ಕೆಲಸಗಳು ಸುಗಮವಾಗಿ ನೆರವೇರಿ ಕಂಟಕಗಳು ದೂರವಾದರೆ ಧನಸ್ಸು ರಾಶಿಗೆ ಸೇರಿದವರು ಹಣಕಾಸಿನ...

0

ಪ್ರಜಾಕೀಯ ಮಾಡಲು ಹೊರಟ ಉಪ್ಪಿ ಮಾಡ್ತಿರೋದೇನು?

ಪ್ರಜಾಕೀಯ ಮೂಲಕ ರಾಜಕೀಯ ವ್ಯಾಖ್ಯಾನ ಬದಲಿಸಲು ಹೋಗಿ ಮುಖಭಂಗ ಅನುಭವಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ ರಾಜಕೀಯದಿಂದ ದೂರ ಉಳಿದಿದ್ದಾರೆ. ತಮ್ಮದೇ ಪಕ್ಷದಿಂದ ಹೊರಬಂದ ಉಪ್ಪಿ ಇದೀಗ ಹೊಸ ಪಕ್ಷದ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಆದರೆ ಈಗಾಗಲೇ ಹೊಸ ಸರ್ಕಾರ ರಚನೆಯಾಗುತ್ತಿರುವುದರಿಂದ ಉಪ್ಪಿ ಪಕ್ಷ ಡಿಮ್ಯಾಂಡ್ ಕಳೆದುಕೊಂಡಿದೆ....

0

ತೃತೀಯ ರಂಗಕ್ಕೆ ನಾಳೆಯಿಂದ ಮತ್ತೆ ಜೀವ

ತೃತೀಯ ರಂಗದ ಕೂಗು ಮತ್ತೆ ಎದ್ದಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಅತಂತ್ರ ಫಲಿತಾಂಶದ ಫಲವಾಗಿ ತೃತೀಯ ರಂಗಕ್ಕೆ ಮತ್ತೆ ಜೀವ ಬಂದಿದೆ. ಬಿಜೆಪಿಯನ್ನು ದೂರವಿಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಮಾಡುತ್ತಿದೆ. 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಈ ಚುನಾವಣೆಯಲ್ಲಿ...

0

ರಜನಿಕಾಂತ್ ಇಲ್ಲಿಗೆ ಬರಲಿ ಎಂದು ಹೇಳಿದ್ದೇಕೆ?

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಲ್ಲಿಗೆ ಬರಲಿ ಎಂದು ಭಾವಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ. ಅಂದ ಹಾಗೆ ಅವರು ಆಹ್ವಾನ ನೀಡಿರೋದು ಪ್ರಮಾಣವಚನ ಸಮಾರಂಬಕ್ಕಲ್ಲ. ಬದಲಿಗೆ ಕಾವೇರಿ ವಿಚಾರಕ್ಕೆ. ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಕೂಡಲೇ ಕಾವೇರಿ ನೀರು ಬಿಡುಗಡೆ ಮಾಡುವ ಬಗ್ಗೆ ಚಿಂತನೆ...

0

ಆಕೆ ಮದುವೆ ಆಗ್ತಿದ್ರೆ ಮತ್ತೊಂದು ಕಡೆ ಪೋರ್ನ್ ಸೈಟ್ ಸರ್ಚ್ ಮಾಡ್ತಿದ್ರು…

ಒಬ್ಬೊಬ್ಬರಿಗೆ ಒಂದೊಂದು ಖಯಾಲಿ. ಅದರಲ್ಲೂ ಪೋರ್ನ್ ಮೂವೀಸ್ ನೋಡೋ ಚಟ ಬಹುತೇಕ ಮಂದಿಗಿದೆ. ಇದರಲ್ಲಿ ಏನು ವಿಶೇಷ ಇಲ್ಲ. ಆದರೆ ಮದುವೆಯಾಗುತ್ತಿದ್ದ ವಧುವಿನ ಪೋರ್ನ್ ಮೂವೀಸ್ ನೋಡೋದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಎದ್ದಿದೆ. ಅಯ್ಯೋ ರಾಮ, ನೀಲಿ ಚಿತ್ರದ ನಟಿ ಮದುವೆಯಾದರೆ ಆಕೆಯ ಮೂವೀಸ್...

0

ನೀವು ಪಾನಿಪುರಿ ತಿಂತೀರಾ, ಹಾಗಿದ್ದರೆ ಇದನ್ನು ಓದಿ

ಇಂದಿನ ದಿನಗಳಲ್ಲಿ ಊಟಕ್ಕಿಂತ ಹೆಚ್ಚಾಗಿ ಸೈಡ್ ಫುಡ್ ಗಳೇ ಜೀವಾಳವಾಗಿಬಿಟ್ಟಿವೆ. ಸಂಜೆಯಾಯಿತೆಂದರೆ ಪಾನಿಪುರಿ, ಮಸಲಾಪುರಿ ಅಂತಾ ಆ ಪುರಿ ಈ ಪುರಿಗಳಲ್ಲದೆ ಗೋಬಿ, ಮುಶ್ರುಮ್ ಸೇರಿದಂತೆ ನಾನಾ ಐಟಂಗಳ ಮೊರೆ ಹೋಗೋದು ಸಾಮಾನ್ಯವಾಗಿಬಿಟ್ಟಿವೆ. ನಗರ ಪ್ರದೇಶದಲ್ಲಂತೂ ಇದು ಸ್ವಲ್ಪ ಜಾಸ್ತಿನೆ. ಮನೇಲಿ ಅಡುಗೆ ಮಾಡೋದಕ್ಕಿಂತ ಹೆಚ್ಚಾಗಿ ಬೀದೀಲಿ...