Cover Story Just in

0

ದ್ರೋಣನಾಗಿ ಅಖಾಡಕ್ಕಿಳಿದ ಶಿವಣ್ಣ

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದ್ರೋಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಲನ್ ಚಿತ್ರದ ಬಳಿಕ ದ್ರೋಣ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಇದೀಗ ಶುರುವುಗಾಗಿದೆ. ದ್ರೋಣನಾಗಿರುವ ಶಿವಣ್ಣನ ಫೋಟೋಗಳು ಔಟ್ ಹಾಕಿದ್ದು ಸಾಕಷ್ಟು ಸೆನ್ಸೆಷನ್ ಸೃಷ್ಟಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಹೊಣೆಯನ್ನು ಪ್ರಮೋದ್ ಚಕ್ರವರ್ತಿ...

0

ಹಾಸನ ಬಿಟ್ಟು ಮಂಡ್ಯಕ್ಕೆ ಬರಲು ದೇವೇಗೌಡ ಸಜ್ಜು!

ಪುಟ್ಟರಾಜು ಅವರಿಂದ ತೆರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಹಾಗೆಯೇ ದೇವೇಗೌಡ ಅವರಿಂದ ತೆರವಾಗುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಮಂಡ್ಯ ಲೋಕಸಭೆಗೆ ಉಪ ಚುನಾವಣೆ ನಡೆಯಲಿದೆ. ಜೆಡಿಎಸ್...

0

149 ರೂ. ರಿಚಾರ್ಜ್ ಮಾಡಿಸಿದರೆ ದಿನಕ್ಕೆ 4Gb ಡೇಟಾ

ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ ಎನ್ ಎಲ್ ಸಜ್ಜಾಗಿದಂತಿದೆ. ಇಷ್ಟು ದಿನ ನೆಟ್ ಪ್ಯಾಕ್ ಗಳ ಆಫರ್ ನೀಡುತ್ತಿದ್ದ ಜಿಯೋಗೆ ಬಿಗ್ ಫೈಟ್ ಕೊಡಲು ಬಿಎಸ್ ಎನ್ ಎಲ್ ತನ್ನ ಆಫರ್ ವೊಂದನ್ನು ಬಿಡುಗಡೆ ಮಾಡಿದೆ. ಬರೀ 149 ರೂ. ರಿಚಾರ್ಜ್ ಮಾಡಿಸಿದರೆ ಪ್ರತಿ ದಿನ 4...

0

ಜಯನಗರದಲ್ಲಿ ಸೌಮ್ಯಾ ಗೆಲುವಿನ ಹಿಂದಿನ ರಹಸ್ಯ ಇಲ್ಲಿದೆ

ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದಿದ್ದು ನಿರೀಕ್ಷೆಯಂತೆ ಮಾಜಿ ಸಚಿ ರಾಮಲಿಂಗರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ 2886 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ದಿವಂಗತ ವಿಜಯಕುಮಾರ್ ಸೋದರ ಪ್ರಹ್ಲಾದ್ ಬಾಬು ಅವರು ಸೋಲುಂಡಿದ್ದಾರೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸದ್ದು ಮಾಡಿದ್ದ ರವಿಕೃಷ್ಣಾರೆಡ್ಡಿ 2000 ಮತಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ....

0

ಲೋಕಸಭೆ ಚುನಾವಣೆಯಲ್ಲಿ ಮೋದಿಯನ್ನು ದೂರವಿಡಲು ಆರ್ ಎಸ್ ಎಸ್ ಪ್ಲ್ಯಾನ್!

ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ದೂರವಿಡಲು ಆರ್ ಎಸ್ ಎಸ್ ಮತ್ತು ಬಿಜೆಪಿ ಸಂಚು ರೂಪಿಸಿದೆಯೇ! ಇಂತಹದೊಂದು ಚರ್ಚೆ ಇದೀಗ ಹುಟ್ಟುಕೊಂಡಿದೆ. ಮೋದಿ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಲಿಲ್ಲ. ಭರವಸೆ ನೀಡಿದಂತೆ ಕಪ್ಪುಹಣ ವಾಪಸ್ ತರಲಿಲ್ಲ ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಬಹಿರಂಗವಾಗಿ ನೀಡಿದ...

0

ರಜನಿ ಕಾಲೆಳೆಯುತ್ತಿದೆ ಕಾಲಾ

ಎಲ್ಲರ ಕಾಲೆಳಿತ್ತದೆ ಕಾಲ ಎಂದು ಉಪೇಂದ್ರ ಸಿನಿಮಾದಲ್ಲಿ ಹೇಳಿದ್ದರೆ ಇದೀಗ ರಜನಿ ಪಾಲಿಗೆ ಕಾಲಾ ನಿಜಕ್ಕೂ ಕಾಲೆಳೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಇದೇ ಜೂನ್ ಏಳರಿಂದ ವಿಶ್ವಾದ್ಯಂತ ತೆರೆಕಾಣಲು ಸಜ್ಜಾಗುತ್ತಿದ್ದರೆ ಇತ್ತ ಕರ್ನಾಟಕದಲ್ಲಿ ಕಾಲಾ ಬಿಡುಗಡೆಗೆ ಅಡ್ಡಿ ಎದುರಾಗಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿನ...

0

ಮನುಷ್ಯ ಸತ್ತ 36 ಗಂಟೆಗಳಲ್ಲಿ ದೇಹದಲ್ಲಿ ಏನೇನಾಗುತ್ತದೆ ಗೊತ್ತಾ?

ಮನುಷ್ಯ ಮೃತಪಟ್ಟ ಬಳಿಕ ಸ್ವರ್ಗಕ್ಕೆ ಹೋಗ್ತಾನೋ ಇಲ್ಲ ನರಕಕ್ಕೆ ಹೋಗ್ತಾನಾ, ಆತ ಮಾಡಿದ ಪಾಪ, ಪುಣ್ಯ ಎಷ್ಟು ಅಂತ ಜನ ಲೆಕ್ಕಾಚಾರ ಹಾಕ್ತಾರೆ ಹೊರತು ಅವನ ದೇಹ ಏನೇನಾಗುತ್ತೆ ಅಂತ ಯೋಚಿಸೋ ಮಂದಿ ಕಡಿಮೆನೇ. ಆದರೆ ಸತ್ತ ಮೂರು ದಿನದ ಬಳಿಕ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ,...

0

ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಇಲ್ಲಿದೆ ಸುಲಭ ಸೂತ್ರ!

ಡ್ರೈ ಫ್ರೂಟ್ಸ್ ತಿನ್ನೋದರಿಂದ ಪೌಷ್ಟಿಕಾಂಶ ಹೆಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಬೆಲೆ ದುಬಾರಿಯಾದ ಕಾರಣ ಬಹುತೇಕ ಮಂದಿ ಡ್ರೈ ಫ್ರೂಟ್ಸ್ ನತ್ತ ಹೆಚ್ಚಿನ ಗಮನಹರಿಸುವುದಿಲ್ಲ. ಆದರೆ ಅತಿ ದುಬಾರಿ ಅಲ್ಲದ ಒಣದ್ರಾಕ್ಷಿ ಸೇವನೆ ಆರೋಗ್ಯಕ್ಕೆ ಹೇಗೆಲ್ಲಾ ಸಹಕಾರಿ ಎಂಬುದನ್ನು ತಿಳಿದರೆ ಮೊದಲು ಅದಕ್ಕೆ ಆದ್ಯತೆ...

0

ರಾಧಿಕಾ ಕುಮಾರಸ್ವಾಮಿಗಾಗಿ ಹುಡುಕಾಟ!

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಗೂಗಲ್ ನಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಸರ್ಚ್ ಆಗಿದ್ದು ರಾಧಿಕಾ ಕುಮಾರಸ್ವಾಮಿ ಹೆಸರು. ರಾಜ್ಯದಲ್ಲಿ ಮಾತ್ರವಲ್ಲ ದೇಶದ ನಾನಾ ಕಡೆಗಳಲ್ಲಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಸರ್ಚ್ ಮಾಡಲಾಗಿದೆಯಂತೆ. ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿದ್ದು ಮಾತ್ರವಲ್ಲದೆ ರಾಧಿಕಾ ಮತ್ತು ಕುಮಾರಸ್ವಾಮಿ...

0

ಅಧಿಕ ಮಾಸದಲ್ಲಿ ಎಚ್ ಡಿಕೆ ಪ್ರಮಾಣವಚನ ಸ್ವೀಕರಿಸುವ ಗಳಿಗೆ ಶುಭ, ಅಶುಭವೇ?

ಅಧಿಕ ಮಾಸದ ಶುಕ್ಲ ಪಕ್ಷ ನವಮಿ ತಿಥಿ ಮೇ 23ರ ಬುಧವಾರ ಸಂಜೆ 4.30ಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ತುಲಾ ಲಗ್ನದಲ್ಲಿ ಸಂಜೆ ವೇಳೆ ಪ್ರಮಾಣವಚನ ಸ್ವೀಕರಿಸುತ್ತಿರುವ ಗಳಿಗೆ ಶುಭ ಅಶುಭವೇ ಎಂಬ ಚರ್ಚೆ ಇದೀಗ ಶುರುವಾಗಿದೆ. ಒಂದು ಮೂಲಗಳ ಪ್ರಕಾರ ಕುಮಾರಸ್ವಾಮಿ...