Cover Story Just in

0

ದಸರಾಗೆ ನಟಸಾರ್ವಭೌಮ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮ ನಾಡಹಬ್ಬ ದಸರಾಗೆ ತೆರೆ ಕಾಣಲಿದೆ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಪ್ರಾಚ್ಯ ಇಲಾಖೆಯವರಿಂದ ಅನುಮತಿ ಪಡೆಯಲಿಲ್ಲ ಎಂಬ ಕಾರಣಕ್ಕೆ ಬಾದಾಮಿಯಲ್ಲಿ ಶೂಟಿಂಗ್ ಗೆ ತಡೆ ನೀಡಲಾಗಿತ್ತು. ಇದೀಗ ಎಲ್ಲವೂ ಸುಸೂತ್ರವಾಗಿ ನೆರೆವೇರಿದ್ದು ಆಗಸ್ಟ್ ಅಂತ್ಯದ...

0

ಸ್ವಿಸ್ ಬ್ಯಾಂಕಿನಲ್ಲಿ ಹಣ: ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲರ ಅಕೌಂಟ್ ಗೆ 15 ಲಕ್ಷ ಹಾಕುವುದರ ಜತೆಗೇ ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ವಾಪಸ್ ತರುವುದಾಗಿ ಮೋದಿ ಹೇಳಿದ್ದರು. ಆದರೆ ಇತ್ತೀಚಿನ ಅಂಕಿಸಂಖ್ಯೆಗಳ ಪ್ರಕಾರ ಈ ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚು ಕಪ್ಪು ಹಣ ಮೋದಿ ಸರ್ಕಾರದಲ್ಲಿ ಹರಿದುಹೋಗಿದೆ ಎಂಬ ಆತಂಕಕಾರಿ ವಿಚಾರ ಹೊರಬಿದ್ದಿದೆ....

0

ರಾಜಾಹುಲಿ ಖ್ಯಾತಿಯ ಹರ್ಷಗೆ ಸಪ್ಲೈಯರ್ಸ್ ಹಿಗ್ಗಾಮುಗ್ಗ ಇಕ್ಕಿದೇಕೆ?

ಒಂದೇರಡು ಸಿನೆಮಾ ಹಿಟ್ ಆಗೋದೇ ತಡ ನಟ, ನಟಿಯರ ಬಿಲ್ಡಪ್ಪೇ ಚೆಂಜ್ ಆಗುತ್ತದೆ. ಹಾಗಂತ ಹೋದ ಕಡೆಯಲೆಲ್ಲಾ ಬಿಲ್ಡಪ್ ಕೊಟ್ರೆ ಸರಿಯಾಗಿ ಜಾಡಿಸ್ತಾರೆ ಅನ್ನೋದಕ್ಕೆ ರಾಜಾಹುಲಿ ಖ್ಯಾತಿಯ ಹರ್ಷನೇ ಸಾಕ್ಷಿ. ಹೊಟೇಲ್ ನಲ್ಲಿ ತಿಂಡಿ ತಿನ್ನಲು ಹೋಗಿದ್ದ ಹರ್ಷ ಅಂಡ್ ಗ್ಯಾಂಗ್ ಇಲ್ಲಸಲ್ಲದ ತಗಾದೆ ತೆಗೆದ ಹಿನ್ನೆಲೆಯಲ್ಲಿ...

0

ಸಮ್ಮಿಶ್ರ ಸರ್ಕಾರದ ಮೇಲೆ ಸಿದ್ದು ಸಿಡುಕಿದ್ದಕ್ಕೆ ಕಾರಣ ಇಲ್ಲಿದೆ

ಜೆಡಿಎಸ್ ಕಾಂಗ್ರೆಸ್ ದೋಸ್ತಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಯಾಕೆ ಈಗ ಈ ರೀತಿ ವರ್ತಿಸುತ್ತಿದ್ದಾರೆ ಎಂಬುದರ ಬಗ್ಗೆ ಮಾತ್ರ ದೇವೇಗೌಡ ಅಂಡ್‌ ಫ್ಯಾಮಿಲಿಗೆ ಚೆನ್ನಾಗಿ ಗೊತ್ತಿದೆ. ಅದರಲ್ಲೂ ಸಿಎಂ ಕುಮಾರಸ್ವಾಮಿ ಅವರಿಗೆ ಇಂಚಿಂಚು ಗೊತ್ತಿದ್ದರೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ...

0

ಹೊಸ ರೇಂಜ್ ರೋವರ್ ಬೆಲೆ ಕೇಳಿದ್ರೆ ದಂಗ್ ಹಾಗ್ತೀರ!

ಲಗ್ಸುರಿ ಅಂಡ್ ಸ್ಟೈಲಿಶ್ ಎಸ್ ಯುವಿ ಎಂದೇ ಹೆಸರಾಗಿರುವ ರೇಂಜ್ ರೋವರ್ ಎರಡು ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಟಾಟಾ ಕಂಪನಿಯ ಲ್ಯಾಂಡ್‌ ರೋವರ್ ನಿಂದ ರೇಂಜ್ ರೋವರ್ ಮತ್ತು ರೇಂಜ್ ರೋವರ್ ಸ್ಪೋರ್ಟ್ಸ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಂಜ್ ರೋವರ್ ಸ್ಪೋರ್ಟ್ಸ್...

0

ಬಡ್ಡಿ ವ್ಯವಹಾರ ಮಾಡೋರ ಮೇಲೆ ಪೊಲೀಸರು ದಾಳಿ ಮಾಡೊಂಗಿಲ್ಲ!

ಲೇವಾದೇವಿ ವ್ಯವಹಾರ ಮಾಡುತ್ತಿರುವವರ ಕಚೇರಿ ಅಥವಾ ಮನೆ ಮೇಲೆ ನೇರವಾಗಿ ದಾಳಿ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲವಂತೆ. ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡಲಾಗುತ್ತಿದೆ ಎಂದು ದೂರು ಬಂದರೂ ಸಹಿತ ಲೇವಾದೇವಿದಾರನ ಮೇಲೆ ಪೊಲೀಸರು ದಾಳಿ ನಡೆಸಿ ಕ್ರಮಕೈಗೊಳ್ಳುವ ಅಧಿಕಾರವಿಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್...

0

ಪೂರ್ಣ ಹೆಸರು ಕರೆಯದಿದ್ದರೆ ಏಳಿಗೆ ಕಷ್ಟವಂತೆ

ಹಿಂದೂ ಧರ್ಮದಲ್ಲಿ ಹುಟ್ಟಿದವರಲ್ಲಿ ರಾಶಿ, ನಕ್ಷತ್ರಕ್ಕನುಗುಣವಾಗಿ ಹೆಸರಿಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಅದರಲ್ಲೂ ಈಗಿನ ಜ್ಯೋತಿಷಗಳ ಮಾತುಗಳನ್ನು ಕೇಳಿ ಅಪ್ಪತಪ್ಪಿಯೂ ಯಾವುದಾದರೂ ಒಂದು ಹೆಸರಿಡಲು ಹಿಂದೇಟು ಹಾಕುತ್ತಾರೆ. ಒಬ್ಬ ಮನುಷ್ಯನ ಆಯಸ್ಸು, ಆರೋಗ್ಯ, ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಜೀವನ ಹೀಗೆ ಎಲ್ಲವನ್ನೂ ನಿರ್ಧರಿಸುವಲ್ಲಿ ಹೆಸರು ಪ್ರಮುಖ...

0

ನಟಿಯ ಕಾಮದಾಟದ ರಹಸ್ಯ ಬಯಲು ಮಾಡಿದ ಸೆಲ್ಫಿ!

ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ನಟಿಯರು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಸೆಕ್ಸ್ ವಿಚಾರದಲ್ಲಿ ಮೀಡಿಯಾಗಳ ಬಾಯಿಗೆ ಸಾಕಷ್ಟು ಆಹಾರವಾಗುತ್ತಿದ್ದಾರೆ. ಇದೀಗ ಮತ್ತೊಬ್ಬ ನಟಿ ಇಂತಹದ್ದೇ ವಿಚಾರಕ್ಕೆ ಸುದ್ದಿಯಾಗಿರುವುದು ಮಾತ್ರವಲ್ಲದೆ ಆಕೆಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಬಾಲಿವುಡ್‌ ನಟಿ ನೇಹಾ ಶರ್ಮಾ ಎಂಬ ಹಾಟ್ ಬೆಡಗಿ...

0

ನಿಕ್ ಜೊತೆ ಪಿಗ್ಗಿ ನಿಶ್ಚಿತಾರ್ಥ ಫಿಕ್ಸ್

ಬಾಲಿವುಡ್‌ ಪಿಗ್ಗಿ ಎಂದೇ ಖ್ಯಾತಿಯಾಗಿರುವ ಪ್ರಿಯಾಂಕಾ ಚೋಪ್ರಾ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ಖ್ಯಾತ ಪಾಪ್ ಗಾಯಕ ನಿಕ್ ಜೋನಸ್ ಕೈಯಿಡಿಯಲು ಪಿಗ್ಗಿ ತುದಿಗಾಲಲ್ಲಿ ನಿಂತಿದ್ದಾರೆ. ಗೋವಾದಲ್ಲಿ ಜಾಲಿ ಮೂಡ್ ನಲ್ಲಿರುವ ಈ ಜೋಡಿ ಇನ್ನೊಂದು ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮದುವೆ ವಿಚಾರವಾಗಿ ನಿಕ್...

0

ಮಳೆಗಾಲ ಶುರುವಾಗಿದೆ, ಕಾರುಗಳ ಮೇಲೆ ಇರಲಿ ನಿಗಾ

ಮಳೆಗಾಲ ಆರಂಭವಾಗಿದೆ. ಸಂಜೆ ಬೆಳಗ್ಗೆ ಹೀಗೆ ಹೊತ್ತುಗೊತ್ತು ಇಲ್ಲದೆ ಮಳೆ ಸುರಿಯಲಾರಂಬಿಸಿದೆ. ಬೈಕ್ ನಲ್ಲಿ ಹೋಗುವವರು ನೆಂದು ಹೋದರೆ ಕಾರಿನಲ್ಲಿ ಹೋಗುವವರು ಆರಾಮಾಗಿ ಹೋಗಬಹುದು. ಆದರೆ ಕಾರನ್ನು ಸರಿಯಾಗಿ ಮೈಂಟೈನ್ ಮಾಡಿದ್ದರೆ ಮಾತ್ರ. ಹೌದು, ಮಳೆಗಾಲದಲ್ಲಿ ಕಾರಿನ ವೈಫರ್, ಬ್ಯಾಟರಿ ಸೇರಿದಂತೆ ಕೆಲವು ಪಾರ್ಟ್ಸ್ ಗಳು ಸರಿಯಿಲ್ಲದಿದ್ದರೆ...